Trust is the most important thing in a relationship. Without trust, relationship should not complete.
If you want to the importance of trust in a relationship then please read below Kannada quotes about trust.
I wrote a list of top 10+ Kannada quotes about trust for those people who are continuously living a relation without trust.
I recommend that without trust, please don’t start any relation. The main base of a new and perfect relationship is only trust.

Kannada quotes about trust
ಸಂಬಂಧಿಕರೇ ಆಗಲಿ ಅಥವಾ ಸ್ನೇಹಿತರೆ ಆಗಲಿ
ನಮ್ಮಗೆ ಬೇಕಾದೋರು ಇದ್ರೆ ನಮ್ಮ ತಪ್ಪು ನಮಗೆ ಹೇಳುತ್ತಾರೆ
ಶತ್ರುಗಳು ಆದರೆ ಇನ್ನೊಬರ ಮುಂದೆ ಹೇಳುತ್ತಾರೆ….
ನಿನ್ನನ್ನು ನೀನು ನಂಬುವುದೇ ಚಮತ್ಕಾರ. ಅದನ್ನು ನೀನು ಮಾಡಿದರೆ, ನೀನು ಬೇರೆ ಏನು ಬೇಕಾದರೂ ಮಾಡಬಹುದು..
ಜೀವನದಲ್ಲಿ ಕವನಗಳು ಮತ್ತು ಕವಿತೆಗಳು ತುಂಬಾ ಸಹಾಯಕವಾಗಿದ್ದು ಜನರಿಗೆ ಪ್ರತಿಕ್ಷಣ, ಪ್ರತಿನಿತ್ಯ ಮುಖ್ಯ ಕಾರ್ಯವಹಿಸುತ್ತವೆ.
ನಿನ್ನ ಆಯ್ಕೆಗಳು ನಿನ್ನ ಭಯವನ್ನು ಬಿಂಬಿಸದೆ, ನಿನ್ನ ನಂಬಿಕೆಯನ್ನು ಬಿಂಬಿಸಲಿ..
ಎಲ್ಲಾ ಇದೆಯಂತ ಮೇರೆಯುದಕ್ಕಿಂತ ಮೊದಲು
ನಿನ್ನವರು ಯಾರು ಅಂತ ತಿಳಿದುಕೋ…
ನಿನ್ನಲ್ಲಿ ನೋವು ಇರುವುದು ಎಷ್ಟು ಸತ್ಯವೊ ಅದೇರೀತಿ ನಂಬಿಕೆಯು ಕೂಡ …
ಯಾರು ನಿನಗಾಗಿ
ಯಾರನ್ನಾದರೂ ಬಿಡುತ್ತೇನೆ
ಎನ್ನುತ್ತಾರೋ ಅವರನ್ನು ನಂಬು
ಯಾಕಂದ್ರೆ
ನಿಮ್ಮ ಸಲುವಾಗಿ ಮುಂದೆ ಬೇಕಾದ್ರು
ಪ್ರಾಣ ಕೊಡೋಕು reday ಇರತಾರೆ….
ನಂಬಿಕೆಯು ನಿಶ್ಯಬ್ದದಿಂದ ಇರುತ್ತದೆ, ಅನುಮಾನವೇ ಕಿರಿಚಾಡೋದು…
ಮಾತು ಸಂಬಂಧವನ್ನು ಕೂಡಿಸುವಂತೆ
ಇರಬೇಕು ಹೊರತು
ಸಂಬಂಧವನ್ನು ಹಾಳು ಮಾಡುವಂತೆ ಅಲ್ಲಾ….
ನಂಬಿಕೆಯಿಲ್ಲದ ಕಡೆ ಬೆರೆತು ಬಾಳುವುದಕ್ಕಿಂತ ಮರೆತು ಬಾಳುವುದು ಉತ್ತಮ.
ಸತ್ತಾಗ ಕಣ್ಣೀರು ಹರಿಸುವರು
ಇದಾಗ ಕಣ್ಣೀರು ವರಿಸಲ್ಲ
ನಿಜ ತಾನೇ…
ನಂಬಿಕೆ ಎನ್ನುವುದು ಮನಸಿನಲ್ಲಿ ಹುಟ್ಟುವುದಾಗಿರಬೇಕು. ಹೊರತು ಮೂರನೆಯವರ ಮಾತಿನಿಂದ ಬರುವುದಾಗಿರಬಾರದು.
ನನ್ನಿಂದ ದೂರ ಆದ್ಮೇಲೆ
ನನ್ನತರ ಯಾರಾದ್ರೂ ಸಿಕ್ಕರೆ
ಅವರ ಜೊತೆನೂ ಟೈಮ್ ಪಾಸ್ ಮಾಡಬೇಡ…
ಮೊದಲು ನಮ್ಮ ಶಕ್ತಿ-ಯುಕ್ತಿ ಮೇಲೆ ನಮಗೆ ನಂಬಿಕೆ ಇದ್ದರೇ ಸಾಕು. ನೀನಾಗಿಯೇ ಮೇಲೆ ಬರುತ್ತಿಯಾ.
ಒಂಟಿಯಾಗಿ ಖುಷಿಯಾಗಿದ್ದೇನೆ
ತೊಂದರೆ ಮಾಡಬೇಡ
ಪ್ರೀತಿ ಇದ್ದರೆ ಪ್ರೀತಿಸು
ಉಪಕಾರ ಮಾಡಬೇಡ…
Also Read- Wedding anniversary wishes in Tamil
Relationship Kannada quotes about trust
ಸತ್ಯ ಏನು ಅಂತ ತಿಳಿಯದೆ
ಇನ್ನೊಬ್ಬರ ಮನಸ್ಸಿಗೆ ನೋವು ಮಾಡಬೇಡಿ
ಯಾಕಂದ್ರೆ
ಆ ಸತ್ಯ ತಿಳಿಯುವಷ್ಟರಲ್ಲಿ
ವ್ಯಕ್ತಿನಾ ಕಳ್ಕೋತೀರಾ.
ಅತಿಯಾದ ಮಳೆಯು ಸಹ ಬೆಳೆಗಳನ್ನು ಹಾಳು ಮಾಡುತ್ತದೆ, ಅತಿಯಾದ ನಂಬಿಕೆಯು ಸೋಲಿಗೆ ಕಾರಣವಾಗುತ್ತದೆ. ಎಲ್ಲಾದ್ದಕ್ಕು ಒಂದು ಮಿತಿ ಇರಲೇಬೇಕು…
ಕವನಗಳು ಮತ್ತು ಕವಿತೆಗಳು ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದ್ದು. ಜನರ ಪ್ರೆರಣೆಗೆ kannada quote ಗಳು ಮುಖ್ಯವಾಗಿದೆ.
ನಾವು ಪ್ರತ್ಯಕ್ಷ ಕಂಡಿದ್ದನ್ನೆ ಸುಳ್ಳು ಎಂಬಂತೆ ಹೇಳುವ ಜನರ ನಡುವೆ ನಮ್ಮ ಸುತ್ತಲಿನವರು ಯಾವಾಗಲೂ ನಮಗೆ ಸತ್ಯವನ್ನೇ ಹೇಳುತ್ತಾರೆ ಎಂದು ನಂಬುವುದು ನಮ್ಮ ಮೂರ್ಖತನ…
ನಮ್ಮ ಜೀವನಕ್ಕೆ ಮತ್ತು ಆದರ್ಶ ಬದುಕಿಗಾಗಿ ಆಯ್ದ ಕೆಲವು ಕವನಗಳು ಮತ್ತು ಕವಿತೆಗಳು ನಿಮಗಾಗಿ ಬರೆದಿರುತ್ತೇವೆ.
ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು… ನಂಬಿದ ಮೇಲೆ ಪರೀಕ್ಷಿಸಬಾರದು….
ಜಗತ್ತು ಹೇಗಿದೆ ಅಂದ್ರೆ ನಾವು ಹೇಳುವ
ಸತ್ಯಕ್ಕಿಂತ
ಇತರರು ನಮ್ಮ ಬಗ್ಗೆ ಹೇಳುವ
ಸುಳ್ಳಿಗೆ ಪ್ರಾಮುಖ್ಯತೆ ಹೆಚ್ಚು….
ಅನುಮಾನ ಎನ್ನುವ ರೋಗಕ್ಕೆ ನಂಬಿಕೆಯೇ ಔಷಧಿ.
ನಮ್ಮಗೆ ಯಾರೋ ಮೋಸ ಮಾಡಿದ್ರು ಅಂತಾ
ನೊಂದುಕೊಳ್ಳುವುದಕ್ಕಿಂತ
ಅವರು ನನ್ನ ನಂಬಿಕೆ ಮೋಸ ಮಾಡಿದ್ರು ಅಂತ ಮುಂದೆ ಸಾಗಿ…
ನಿಮಗೆ ನಿಮ್ಮವರ ಮೇಲೆ ನಂಬಿಕೆ ಎಷ್ಟರ ಮಟ್ಟಕ್ಕೆ ಇರಬೇಕೆಂದರೆ ಮೋಸ ಮಾಡೋ ಮನಸ್ಸಿನಲ್ಲಿ ಪಶ್ಚಾತಾಪ ಹುಟ್ಟುಹಾಕುವ ಅಂತಿರಬೇಕು…
ಕಣ್ಣೀರನ್ನು ಹಾಕುವ ಬದಲು
ಕಣ್ಣೀರನ್ನು ಹಾಕಿಸಿದವರನ್ನು ನಿಮ್ಮ
ಜೀವನದಿಂದ ಹೊರ ಹಾಕಿ….
ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಯು ಬದುಕುವ ಪ್ರಯತ್ನ ಮಾಡಬೇಡಿರಿ ನಿಮ್ಮನ್ನು ಗೌರವಿಸುವವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ…
ಇಂದು ನಾ ತುಂಬಾ ಅತ್ತಿದ್ದೇನೆ
ಯಾಕಂದ್ರೆ
ನಾ ಹಿಂದೆ ಖುಷಿಯಾಗಿರೋದನಾ
ನೆನಸಿಕೊಂಡು…
ಕೆಲವರ ಜೊತೆ ಮನಸ್ಸು ಬಿಚ್ಚಿ ಮಾತಾಡ್ತೀವಿ ಕಾರಣ ಸಮಯ ಕಳೆಯುವುದಕ್ಕೆ ಅಲ್ಲ ಕಷ್ಟ ಸುಖದಲ್ಲಿ ಸದಾ ನಮ್ಮ ಜೊತೆ ಇರುತ್ತಾರೆ ಅನ್ನೋ ನಂಬಿಕೆಯಿಂದ…
ನಿನ್ನ ಮೇಲೆ ಕಾಳಜಿ ತೋರಿಸು
ವ್ಯಕ್ತಿಗೆ
ನಿನ್ನ ಮೇಲೆ ಕೋಪ ಮಾಡ್ಕೊಳ್ಳೋ ಹಕ್ಕು ಇದೆ…
ದೇವರು ಯಾರನ್ನೂ ಸುಮ್ಮನೆ ಪರಿಚಯ ಮಾಡಿಸುವುದಿಲ್ಲ ಅದರ ಹಿಂದೆ ಒಂದು ಉನ್ನತವಾದ ಕಾರಣ ಇಟ್ಟಿರುತ್ತಾರೆ..
ಕೆಲವು ಸಂಬಂಧಗಳು ಜೋಡಿಸುತ್ತ ಹೋದಂತೆ
ಹೊಡೆಯುತ್ತಾ ಹೋಗುತ್ತವೇ…
ನಾವು ಎಲ್ಲರಿಗೂ ಒಳ್ಳೆಯವರಾಗಿರಬೇಕಿಲ್ಲ ಆದರೆ ನಂಬಿದವರ ಪಾಲಿಗೆ ಅತ್ಯುತ್ತಮರೆನಿಸಿಕೊಳ್ಳಬೇಕು…
Trust quotes in Kannada
ನಿನ್ನ ಹತ್ರಾ ಯಾರು ಇಲ್ಲ ಅಂತ ಅಳಬೇಡಾ
ಇರೋರನ್ನ ಉಳಿಸಿಕೊಂಡು ಹೋಗು….
ಬಿಟ್ಟು ಹೋಗಲ್ಲ ಅನ್ನೋರು ಯಾವತ್ತಿದ್ರೂ ಬಿಟ್ಟು ಹೋಗೆ ಹೋಗ್ತಾರೆ.. ಬಿಟ್ಟು ಹೋಗುತ್ತೇನೆ ಅನ್ನೋರು ಯಾವತ್ತು ಬಿಟ್ಟು ಹೋಗಲ್ಲ…
ಕೆಲ ಕವನಗಳು ಮತ್ತು ಕವಿತೆಗಳು ಜನರ ಪ್ರತಿನಿತ್ಯ ಜೀವನದ ಕನ್ನಡಿಯಾಗಿರುತ್ತವೆ ಅಲ್ಲದೆ ಜನರು ತಮ್ಮ ಮನದ ಭಾವನೆಗಳನ್ನು ಮತ್ತು ಅನಿಸಿಕೆಗಳ್ಳನ್ನು ನಾವು ಬಯಸಿದವರ ಮುಂದೆ ವ್ಯಕ್ತ ಪಡಿಸಲು ಕನ್ನಡ ಕವನ ಗಳು ಸಹಾಯಕವಾಗಿದೆ.
ಪ್ರತಿಯೊಬ್ಬರ ದೃಷ್ಟಿಕೋನಗಳು ಬೇರೆ ಬೇರೆ ಆಗಿದ್ದರು ಕವನಗಳು ಮತ್ತು ಕವಿತೆಗಳು ಎಲ್ಲರ ಜೀವನಕ್ಕೆ ಅನ್ವಯಿಸುತ್ತವೇ.
ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ ರೂಪದಲ್ಲಿ ಬಂದೇ ಬರುತ್ತಾನೆ…
ಜಗತ್ತು ದೊಡ್ಡದು
ಆದರೆ
ನನ್ನ ಪುಟ್ಟ ಲೋಕ ನೀನೇ
ಅಲ್ಲವೇ….
ನಮ್ಮನ್ನ ಹೆತ್ತ ತಂದೆ ತಾಯಿನೆ
ನಮ್ಮ ಹಣೆ ಬರಹ ಬರಿಯೋದಿಲ್ಲ
ಅಂದ ಮೇಲೆ
ಅಂದುಕೊಂಡತ್ತೇ ಜೀವನ ನಡೆಸಲು
ಯಾರಿಂದಲೂ ಸಾಧ್ಯವಿಲ್ಲ….
ಜೀವನ ಎಷ್ಟು ವಿಚಿತ್ರ
ಕೆಲವರು ಎಷ್ಟ ನೋವು ಕೊಟ್ರು ಅವರಿಗೆ ಪ್ರೀತಿ ಸಿಗತ್ತೆ.
ಕೆಲವರು ಜೀವನ ಪೂರ್ತಿ ಪ್ರೀತಿ ಕೊಟ್ಟರು ಅವರಿಗೆ ನೋವೇ ಸಿಗತ್ತೆ…
ಚಿಕ್ಕೋರಿದ್ದಾಗ ಪ್ರೀತಿ ಜಾಸ್ತಿ ಮಾಡತಾರೆ,
ದೊಡ್ಡವರಾದಮೇಲೆ ಮೋಸ ಜಾಸ್ತಿ ಮಾಡ್ತಾರೆ…
ಕೋಪ ಎಷ್ಟಿದೆ ಅಂದ್ರೆ
ನಿನ್ ಮೆಸೇಜ್ ನೋಡಲೇಬಾರದು ನಷ್ಟು ಇದೆ
ಪ್ರೀತಿ ಎಷ್ಟ ಇದೆ ಅಂದ್ರೆ
ನೀ ಯಾವಾಗ ಮೆಸೇಜ್ ಮಾಡತಿಯಾ ಅನ್ನೊಷ್ಟು ಇದೆ…
ನನ್ನ ಬದುಕು ಸಂತೋಷದ ಸ್ವರ್ಧೆಯಲ್ಲಿ ಹಿಂದೆ
ಉಳಿದಿರಬಹುದು, ಆದರೆ
ಇನ್ನೊಬರ ಸಂತೋಷ ಪಡಿಸುವಲ್ಲಿ
ಹಿಂದೆ ಉಳದಿಲ್ಲಾ…